ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಬಾಗಲಕೋಟೆ, ಇದರ ಅಂಗಸಂಸ್ಥೆ, ಶ್ರೀ ಹೆಚ್. ಎನ್, ಅನಂತಕುಮಾರ್ ಪದವಿ ಪೂರ್ವ ಕಾಲೇಜು, ತಿಮ್ಮೇಗೌಡನ ದೊಡ್ಡಿ, ಬಿಡದಿಯಲ್ಲಿ, 2019ರಲ್ಲಿ ಸ್ಥಾಪನೆಯಾಗಿದ್ದು, ಸ್ಥಳೀಯ ಗ್ರಾಮೀಣ ಹಾಗು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ಶ್ರೀ ಹೆಚ್. ಎನ್, ಅನಂತಕುಮಾರ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗು ವಿಜ್ಞಾನ ವಿಭಾಗಗಳಿದ್ದು, ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಪ್ರಯೋಗಾಲಯ, ಗ್ರಂಥಾಲಯ, ಗುಣಮಟ್ಟದ ಪೀಠೋಪಕರಣದಿಂದ ಕೂಡಿದೆ. ನಮ್ಮ ಕಾಲೇಜು ಪರಿಣಿತಿ ಹೊಂದಿದ ಶಿಕ್ಷಕ ವೃಂದದಿಂದ ಕೂಡಿದ್ದು ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಿದೆ. ನಮ್ಮ ಕಾಲೇಜಿನಲ್ಲಿ ಶೈಕ್ಷಣಿಕ ಪ್ರಗತಿಯ ಜೊತೆಯಲ್ಲಿ ಮಕ್ಕಳಲ್ಲಿ ಕ್ರೀಡೆ, ಸಾಂಸ್ಕೃತಿಕ, ಶಿಸ್ತು ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಲು ಮತ್ತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಮ್ಮಲ್ಲಿ NEET, JEE, KCET, CA, NDA ಮತ್ತು CLAT ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡಲಾಗುವುದು.
Sri H.N. Ananthkumar Pre-University College, under the patronage of Basaveshwara Veerashaiva Vidyavardhaka Sangha (B.V.S. Sangha) Bagalkote, dedicated to providing quality education and fostering a supportive learning environment for rural students. Situated in Bidadi, Ramanagara District, the college aims to empower rural students from diverse backgrounds with the knowledge, skills and values necessary for personal and professional success.
The visionary and progressive leadership of His Holiness Shri Gurubasava Mahaswamiji of Bilur led to the establishment of the Basaveshwara Veerashaiva Vidyavardhaka Sangha (B.V.V. Sangha) on October 18, 1906. Initially founded with the modest objective of establishing a Sanskrit Pathashala to impart cultural values and character-based education to the younger generation, the Sangha’s activities have expanded significantly since its inception. Today, the Sangha operates 169 institutions across Karnataka and Maharashtra. While it began with a Sanskrit Pathashala, it now offers a wide range of educational programs at various levels, including primary education, high school, pre-university, technical education, engineering, medical, paramedical, and human resource development. For over a century, the Sangha has been dedicated to serving underprivileged and economically disadvantaged communities, upholding social, human, and ethical values, and promoting the philosophy of “Work is Worship” as taught by Lord Basaveshwara. The journey and success of the Sangha stand as a testament to its remarkable contribution to the field of education.
© 2025 Sri H.N. Ananthkumar Pre-University College | Developed by Ganaka Labs